Sneha Acharya, Bigg Boss Kannada 6 Contestant hails from Bengaluru. Watch video to know more about Sneha Acharya and her background. <br /><br />ನಟಿ ಹಾಗೂ ನೃತ್ಯ ಸಂಯೋಜಕಿ ಸ್ನೇಹ ಆಚಾರ್ಯ ಮನಸ್ಸಿನಲ್ಲೂ ತಾವು 'ಬಿಗ್ ಬಾಸ್' ಗೆಲ್ಲಬೇಕು ಎಂಬ ಆಸೆ ಇರಬಹುದು. ಆದ್ರೆ, ಪರಿಸ್ಥಿತಿಯನ್ನ ನೋಡಿದರೆ ಅವರು ಯಾಕೋ, 'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ದಿನ ಇರುವ ಹಾಗೇ ಕಾಣುತ್ತಿಲ್ಲ.<br />